ಹಾಯ್......ನೀವು ಹೇಗಿದ್ದಿರಿ?
'ಇದೆಂತಹ ಪ್ರಶ್ನೆ? ನಾವು ಚೆನ್ನಾಗಿಯೇ ಇದ್ದೆವೆ' ಎಂದು ಬಿಡುತ್ತೆವೆ. ಅಲ್ಲವೇ?
ಚೆನ್ನಾಗಿರುವುದು ಎಲ್ಲರ ಕಣ್ಣಿಗೂ ಕಾಣಿಸುತ್ತದೆ.
ಆದರೆ ಈ ಸಮಾಜದಲ್ಲಿ ನಿಮ್ಮ ನಡುವಳಿಕೆ ಹೇಗಿದೆ ಎಂದು ಕೇಳಿದಾಗ,
ಕೆಲವರು ತಲೆ ಕೆರೆದುಕೋಂಡರೆ ಇನ್ನೂ ಕೆಲವರು
'ನಾವು ಬಿಡಿ,ಗೌರವಾನ್ವಿತರು' ಎನ್ನುತ್ತಾರೆ.
ನಿಜವಾಗಿ ಅವರು ಹಾಗೆ ನಡೆದುಕೋಳ್ಳೂತಾರೆಯೇ?
ಈ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ.
ಆಲೋಚನೆಯು ಮನುಷ್ಯನಿಗೆ ಪೇರೇಪಣೇ ನೀಡುತ್ತದೆ.
ಕ್ರಮ ಬದ್ದ ಆಲೋಚನೆ ಭವಿಷ್ಯವನ್ನು ರುಪಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ.
ಹಾಗೆ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿ ಕೋಳ್ಳುವಲ್ಲಿ ಆದರ್ಶಗಳು,
ನಡುವಳಿಕೆಗಳು ಪ್ರಮುಖ ಮಾತ್ರ ಮನುಷ್ಯನನ್ನು ಬೆಂಬಿಡದೆ ಹಿಂಬಾಲಿಸುತ್ತಿದೆ.
ಹಾಗಾಗಿ ಈ 'ಮ್ಯಾನರ್ಸ'ಹೇಗಿದ್ದರೆ ಚೆನ್ನ ಎಂದು ಅರಿತುಕೋಳ್ಳೋಣ.